ಹಣವನ್ನು-- ಎಲ್ಲಿ-- ಭದ್ರವಾಗಿಡಬೇಕು ಎಂಬ ಸಮಸ್ಯೆಗೆ ಇಲ್ಲದೆ ಸರಳ ಉತ್ತರ
ಬಹಳಷ್ಟು ಓದಿದ ಬುದ್ದಿವಂತ ಹೆಂಡತಿಯೊಬ್ಬಳು ಗಂಡನಿಗೆ ಈರೀತಿ ಹೇಳುತ್ತಾಳೆ.
"ನೀವು ನಿಮ್ಮ ಹಣವನ್ನು ಎಲ್ಲಿಟ್ಟರೆ ಭದ್ರವಾಗಿ ಇರುತ್ತದೆ ಎಂಬುದಕ್ಕೆ ಒಂದು ಒಳ್ಳೆಯ ಉಪಾಯ ಇದೆ ಹೇಳುತ್ತೇನೆ...!"
1 . 2 . 3 . 4 . 5 . 6 . 7 . 8 . 9
ಮೇಲೆ ತಿಳಿಸಿದ ಸಂಖ್ಯೆಯಲ್ಲಿ
* ಒಂದು ಸಂಖ್ಯೆಯನ್ನು ತೆಗೆದುಕೊಳ್ಳಿ
* ಆ ಸಂಖೆಗೆ 3 ರಿಂದ ಗುಣಿಸಿ
*ಬಂದ ಉತ್ತರಕ್ಕೆ 3 ನ್ನು ಕೂಡಿಸಿರಿ
* ಮತ್ತೊಮ್ಮೆ ಬಂದ ಉತ್ತರಕ್ಕೆ 3 ರಿಂದ ಗುಣಿಸಿ
* ಈಗ ನಿಮಗೆ ಎರಡಂಕಿ ಸಂಖೆ ಬರುತ್ತದೆ.
* ಆ ಎರಡು ಸಂಖ್ಯೆಗಳನ್ನು ಕೂಡಿಸಿ
ಈಗ ಹಣ ಎಲ್ಲಿಟ್ಟರೆ ಒಳ್ಳೆಯದೋ‼ ಅದರ ವಿವರ
1. ಸೈಟು
2. ಬಂಗಾರ
3. FD
4. shares
5. ವ್ಯಾಪಾರ
6. RD
7. PPF
8. NSC
9. ಹೆಂಡತಿ ಕೈಗೆ ಕೊಡೋದು
10. Mutual Fund
11. Company Deposit
ನಿಮಗೇನಾದರೂ ಅನುಮಾನ ಇದೆಯೇ............???
ನೀವು ಮತ್ತೆ ಬೇರೆ ನಂಬರ ತೆಗೆದುಕೊಂಡು ಪ್ರಯತ್ನ ಮಾಡಬಹುದು....
😍
ಹೇಗಿದೆ ಹೆಂಡತಿಯ ಗಣಿತ ಚಮತ್ಕಾರ.....
To the problem of where to keep money
A well-read and intelligent wife tells her husband this.
"I have a good idea for you to keep your money safe wherever you put it...!"
1 . 2 . 3 . 4 . 5 . 6 . 7 . 8 . 9
From the above numbers
* Take a number from above set of numbers.
* Multiply that number by 3
* Add 3 to the answer
* Multiply the answer by 3 again
* Now you will get a two-digit number.
* Add those two numbers
Now where is the best place to put the money? Details
1. Site
2. Gold
3. FD
4. Shares
5. Business
6. RD
7. PPF
8. NSC
9. Wife's hand
10. Mutual Fund
11. Company Deposit
Do you have any doubts............???
You can try again with a different number....
😍
How is the wife's math trick.....
0 Comments:
ಕಾಮೆಂಟ್ ಪೋಸ್ಟ್ ಮಾಡಿ