ಕರ್ನಾಟಕ ಸರ್ಕಾರ 2025ನೇ ಸಾಲಿನ ಸಾರ್ವಜನಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ
ಬೆಂಗಳೂರು: ಕರ್ನಾಟಕ ಸರ್ಕಾರವು 2025ನೇ ಸಾಲಿನಲ್ಲಿ ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುವ ಸಂಪೂರ್ಣ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯ ಪ್ರಕಾರ, ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರಗಳು ಸಾಮಾನ್ಯ ರಜೆಗಳು ಆಗಿದ್ದು, ಜೊತೆಗೆ ಹಲವಾರು ಹಬ್ಬಗಳು ಹಾಗೂ ವಿಶೇಷ ದಿನಗಳು ರಜೆಯಾಗಿ ಘೋಷಿಸಲಾಗಿದೆ.
ಸಾರ್ವತ್ರಿಕ ರಜಾ ದಿನಗಳ ಪಟ್ಟಿ
ಕ್ರಮ | ದಿನಾಂಕ | ವಾರ | ಸಾರ್ವತ್ರಿಕ ರಜಾ ದಿನಗಳು |
---|---|---|---|
1 | 14.01.2025 | ಮಂಗಳವಾರ | ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ |
2 | 26.02.2025 | ಬುಧವಾರ | ಮಹಾ ಶಿವರಾತ್ರಿ |
3 | 31.03.2025 | ಸೋಮವಾರ | ಖುತುಬ್-ಎ-ಎ ರಂಜಾನ್ |
4 | 10.04.2025 | ಗುರುವಾರ | ಮಹಾವೀರ ಜಯಂತಿ |
5 | 14.04.2025 | ಸೋಮವಾರ | ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ |
6 | 18.04.2025 | ಶುಕ್ರವಾರ | ಗುಡ್ ಫ್ರೈಡೆ |
7 | 30.04.2025 | ಬುಧವಾರ | ಬಸವ ಜಯಂತಿ, ಅಕ್ಷಯ ತೃತೀಯೆ |
8 | 01.05.2025 | ಗುರುವಾರ | ಕಾರ್ಮಿಕ ದಿನಾಚರಣೆ |
9 | 07.06.2025 | ಶುಕ್ರವಾರ | ಸ್ವಾತಂತ್ರ್ಯ ದಿನಾಚರಣೆ |
10 | 15.08.2025 | ಶುಕ್ರವಾರ | ಸ್ವಾತಂತ್ರ್ಯ ದಿನಾಚರಣೆ |
11 | 27.08.2025 | ಬುಧವಾರ | ವರಸಿದ್ಧಿ ವಿನಾಯಕ ವ್ರತ |
12 | 05.09.2025 | ಶುಕ್ರವಾರ | ಈದ್ ಮಿಲಾದ್ |
13 | 01.10.2025 | ಬುಧವಾರ | ಮಹಾನವಮಿ, ಆಯುಧ ಪೂಜೆ, ವಿಜಯದಶಮಿ |
14 | 02.10.2025 | ಗುರುವಾರ | ಗಾಂಧಿ ಜಯಂತಿ |
15 | 07.10.2025 | ಮಂಗಳವಾರ | ಮಹರ್ಶಿ ವಾಲ್ಮಿಕಿ ಜಯಂತಿ |
16 | 20.10.2025 | ಶುಕ್ರವಾರ | ನರಕ ಚತುರ್ದಶಿ |
17 | 22.10.2025 | ಸೋಮವಾರ | ಬಲಿಪಾಡ್ಯ, ದೀಪಾವಳಿ |
18 | 01.11.2025 | ಶನಿವಾರ | ಕರ್ನಾಟಕ ರಾಜ್ಯೋತ್ಸವ |
18 | 25.12.2025 | ಗುರುವಾರ | ಕ್ರಿಸ್‌ಮಸ್ |
ಮುಖ್ಯ ಸೂಚನೆಗಳು
- ಭಾನುವಾರ ಅಥವಾ ಎರಡನೇ ಶನಿವಾರ ಬರುವ ಹಬ್ಬಗಳು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
- ಮೂಸ್ಲಿಂ ಬಾಂಧವರ ಹಬ್ಬಗಳು ನಿಗದಿತ ದಿನಾಂಕಕ್ಕೆ ಬೀಳದಿದ್ದರೆ, ಪರ್ಯಾಯ ರಜೆ ನೀಡಲಾಗುತ್ತದೆ.
- ಕೊಡಗು ಜಿಲ್ಲೆಯ ಸ್ಥಳೀಯ ರಜೆಗಳು ಪ್ರತ್ಯೇಕವಾಗಿ ಘೋಷಿಸಲ್ಪಟ್ಟಿವೆ.
- ಶಿಕ್ಷಣ ಇಲಾಖೆಯ ವಿಶೇಷ ರಜಾ ದಿನಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.
- ಸಾಂದರ್ಭಿಕ ರಜೆಯನ್ನು ನೌಕರರು ಪೂರ್ವಾನುಮತಿಯನ್ನು ಪಡೆದು ಬಳಸಬಹುದು.
ನೋಟ್: ಈ ರಜಾ ದಿನಗಳು ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುತ್ತವೆ. ಸಾರ್ವಜನಿಕರು ಈ ಪಟ್ಟಿಯನ್ನು ಗಮನಿಸಿ ತಮ್ಮ ಹಬ್ಬಗಳನ್ನು ಪ್ಲಾನ್ ಮಾಡಬಹುದು.
0 Comments:
ಕಾಮೆಂಟ್ ಪೋಸ್ಟ್ ಮಾಡಿ