ಕಾಲಾಯ ತಸ್ಮೈ ನಮಃ
ಕಾಲಕ್ಕೆ ಶರಣಾಗಬೇಕು ಸತ್ಯ. ಆದರೆ ಮನುಷ್ಯರ ನಡಾವಳಿಕೆಗೆ ಶರಣಾಗುವುದಲ್ಲ.
ನಮಗೆಲ್ಲ ಯಾವುದಕ್ಕೆ ಶರಣಾಗಬೇಕು, ಯಾವುದಕ್ಕೆ ಶರಣಾಗಬಾರದು ಎನ್ನುವುದೇ ತಿಳಿದಿಲ್ಲ. ಎಲ್ಲದಕ್ಕೂ " ಕಾಲಾಯ ತಸ್ಮೈ ನಮಃ " ಎಂದು ಹೇಳುವುದೊಂದೇ ಗೊತ್ತಿದೆ. ಕಾಲನ ಎದುರು ಶರಣಾಗಬೇಕು. ಕಾಲ ಎಂದರೆ ಸಮಯವು ಹೌದು, ವಿಧಿಯು ಹೌದು, ಪ್ರಕೃತಿಯು ಹೌದು. ಆದರೆ ಮನುಷ್ಯರಾದ ನಾವು ಸತ್ಯಕ್ಕೆ ಮುಖ ಮಾಡದೇ ಮುಖವಾಡದೊಳಗೆ ಇರುವಂತವರಾಗಿ ಬಿಟ್ಟಿದ್ದೇವೆ. ಯಾರು ಸತ್ಯಕ್ಕೆ ಮುಖವಾಗಿ ಇರುತ್ತಾರೋ " ಕಾಲಾಯ ತಸ್ಮೈ ನಮಃ " ಎನ್ನುವ ಮಾತಿನ ಅಗತ್ಯವೇ ಇರುವುದಿಲ್ಲ. ಅವರಿಗೆ ಶರಣಾಗುವುದು, ಶರಣಾಗದೆ ಇರುವುದರ ವ್ಯತ್ಯಾಸದ ಅಗತ್ಯ ಇಲ್ಲ. ನಾವು ನಮ್ಮ ಮೂಗಿನ ನೇರಕ್ಕೆ ಯೋಚನೆ ಮಾಡಿಯೇ...
0 Comments:
ಕಾಮೆಂಟ್ ಪೋಸ್ಟ್ ಮಾಡಿ