ಹುತ್ಕಂಡದಲ್ಲಿ ಸ್ಫೋಕನ್ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುತ್ಕಂಡ ತಾಲೂಕ ಯಲ್ಲಾಪುರ ಶೈಕ್ಷಣಿಕ ಜಿಲ್ಲೆ ಸಿರ್ಸಿ ಇಲ್ಲಿ ಇಂದು ದಿನಾಂಕ 10/08/2023 ಗುರುವಾರ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹುತ್ಕಂಡದಲ್ಲಿ ಸ್ಪೋಕನ್ ಇಂಗ್ಲೀಷ್ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಿ ಆರ್ ಪಿ ಗಳಾದ ಶ್ರೀ ಪ್ರಶಾಂತ್ ಪಟಗಾರ ಹಾಗೂ ಇತರ ಗಣ್ಯರು ಉದ್ಘಾಟಿಸಿದರು. ಇಂಗ್ಲಿಷ್ ಭಾಷೆಯ ಮಹತ್ವ ವಿವರಿಸಿದರು. ಕಾರ್ಯಕ್ರಮದಲ್ಲಿ ಸಿ.ಆರ್.ಪಿ.ಗಳಾದ ಶ್ರೀ ಕೆ. ಆರ್. ನಾಯ್ಕ ಹಾಗೂ ಶ್ರೀ ವಿಷ್ಣು ಭಟ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ನರಸಿಂಹ ಸಾತೊಡ್ಡಿ ಯವರು ವಹಿಸಿ ಮಾತನಾಡಿದರು.
ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಸತೀಶ್ ಪಿ ಶೆಟ್ಟಿ ಅವರು ಪ್ರಾಸ್ತಾವಿಕ ಮಾತಿನೊಂದಿಗೆ ಆತ್ಮೀಯವಾಗಿ ಎಲ್ಲರನ್ನೂ ಸ್ವಾಗತಿಸಿದರು. ಮಕ್ಕಳು ಇಂಗ್ಲೀಷಿನ ಕೆಲವು ಸಂಭಾಷಣೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಎನ್ ಭಟ್ ಹಾಗೂ ದೀಪಾ ಶೇಟ್ ಹಾಜರಿದ್ದರು.
ಶಾಲೆಯ ಶಿಕ್ಷಕಿ ಶ್ರೀಮತಿ ಶಾಲಿನಿ ಎಸ್. ನಾಯಕ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಪಾಲಕರು ಉಪಸ್ಥಿತರಿದ್ದರು.
Inauguration of English Class at Government Primary School
Hutkanda
The inauguration function of the Spoken English class in Government Primary School Hutkanda of Yellapur Taluk of Sirsi Educational district held today in the presence parents today. The inauguration ceremony was done by lighting the lamp. Shri Prashanth Patgar B.R.P has inaugurated the class by lighting the lamp. The dignity also explained the importance of spoken English class in today's scenerio. Among the attendees were Shri K.R. Naik and Shri Vishnu Bhat, both esteemed figures within the community. The event was presided over by the Chairpersons of the School Development and Management Committee (SDMC), Shri Narasimha Satoddi. His words resonated deeply, emphasizing the importance of this new initiative.
.jpeg)
Shri Sateesh P. Shetti, the Head Master of the school, extended a warm and heartfelt welcome to all present. His opening address was filled with an aura of camaraderie and inclusiveness, setting the tone for the event.
Students showcased their English proficiency by engaging in diverse conversations, highlighting the progress they have made through this program. The faculty, led by the dedicated Miss. Shalini S. Nayak, was recognized for their unwavering commitment to fostering an English-rich environment. The event was also graced by the presence of Miss. Vijayalakshmi N. Bhat and Miss. Deepa S. Shet, educators at the school. Their participation added a touch of grace and significance to the occasion. As a testament to the collaborative spirit of the school, parents, and students, members of the SDMC were present over the program. Their presence symbolized the unity and shared vision for the betterment of the students.
In a heartwarming culmination, the event concluded with the attendees witnessing the synergy between students, teachers, parents, and the management. The Spoken English program's inauguration at Hutkanda Government Primary School marks a significant step towards empowering the students with language skills that will open doors to countless opportunities in their future endeavors.
0 Comments:
ಕಾಮೆಂಟ್ ಪೋಸ್ಟ್ ಮಾಡಿ