ಶ್ರೀ ಮಂಕಾಳು ವೈದ್ಯರ ನಾಳಿನ ಪ್ರವಾಸ ಪಟ್ಟಿ ದಿನಾಂಕ: 26-07-2023

ಕನ್ನಡ ವರ್ಷನ್:‌ 

 ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ಆಪ್ತ ಕಾರ್ಯದರ್ಶಿಯವರು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಮಾನ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಇವರ ದಿನಾಂಕ: 26-07-2023 ಮತ್ತು 27-07-2023ರ ಪ್ರವಾಸ ಕಾರ್ಯಕ್ರಮದ ವಿವರಗಳನ್ನ ನೀಡಿದ್ದಾರೆ.

ಶ್ರೀ ಮಂಕಾಳ ಎಸ್‌. ವೈದ್ಯ, ರವರು ಮಾನ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಕರ್ನಾಟಕ ಸರ್ಕಾರ, ಬೆಂಗಳೂರು, ರವರು ಜುಲೈ 2023ರ ಮಾಹೆಯಲ್ಲಿ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೈಗೊಳ್ಳಲಿರುವ ಪ್ರವಾಸ ಕಾರ್ಯಕ್ರಮಗಳ ವಿವರ ಈ ಕೆಳಕಂಡಂತಿದೆ.

 ದಿನಾಂಕ:  26.07.2023ರ ಬುದವಾರದ ಪ್ರವಾಸ ವಿವರ:

  1. ಸಮಯ 08:30 ಬೆಳಿಗ್ಗೆ  ನಿರ್ಗಮನ: ಮುರುಡೇಶ್ವರದಿಂದ ಶಿರಸಿಗೆ ರಸ್ತೆ ಮೂಲಕ ಪ್ರಯಾಣ
  2. ಸಮಯ 11:00 ಬೆಳಿಗ್ಗೆ  ಆಗಮನ: ಶಿರಸಿ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆ ಸ್ಥಳ: ಸಹಾಯಕ ಆಯುಕ್ತರ ಕಛೇರಿ, ಶಿರಸಿ 
  3. 02:00 ಗಂ. ಮದ್ಯಾಹ್ನ: ಶಿರಸಿ ತಾಲ್ಲೂಕು ಕಾಂಗ್ರೇಸ್ ಕಛೇರಿಯಲ್ಲಿ ಕಾರ್ಯಕರ್ತಯೊಂದಿಗೆ ಸಂವಾದ
  4. 04:00 ಸಂಜೆ: ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ರಾಜ್ಯ ಹವಾಮಾನ ಮತ್ತು ಮಳೆ-ಬೆಳ ಸಂಬಂಧಿತ ಸ್ಥಿತಿಗತಿಗಳ ಕುರಿತು ವಿಡಿಯೋ ಸಂವಾದ ಸಭೆ ಸ್ಥಳ: ತಾಲ್ಲೂಕು ಕಛೇರಿ, ಶಿರಸಿ
  5. ನಂತರ ಕಾರ್ಯಕ್ರಮ ಕಾಯ್ದಿರಿಸಲಾಗಿದೆ
  6. 06:00  ನಿರ್ಗಮನ: ಶಿರಸಿಯಿಂದ ಬೆಂಗಳೂರಿಗೆ ರಸ್ತೆ ಮೂಲಕ ಪ್ರಯಾಣ (ಮಾರ್ಗಸಾಗರ, ಶಿವಮೊಗ್ಗ, ಚನ್ನಗಿರಿ, ಚಿತ್ರದುರ್ಗ, ತುಮಕೂರು ಮತ್ತು ನೆಲಮಂಗಲ)
  7. 12:00 ರಾತ್ರಿ  ಸಚಿವರ ವಸತಿ ಕೇಂದ್ರಸ್ಥಾನ ಬೆಂಗಳೂರು - ವಾಸ್ತವ್ಯ

 ದಿನಾಂಕ: 27.07.2023 ಗುರುವಾರದ ಪ್ರವಾಸ ವಿವರ:

  1. 10:00 ದಿನಾಂಕ:  ಆಗಮನ:  ಮಾನ್ಯ ಸಚಿವರ ಕಛೇರಿ, ವಿಧಾನಸೌಧ, ಬೆಂಗಳೂರು
  2. 04:00  ಸಚಿವ ಸಂಪುಟ ಸಭೆ
  3. 06:30:  ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ, ಸ್ಥಳ: ಡ್ಯಾಡಿಸನ್ ಬ್ಲೂ ಹೋಟೆಲ್, ಬೆಂಗಳೂರು

 

ಸದರಿ ಮಾಹಿತಿಯನ್ನು ಈ ಕೆಳಗಿನವರಿಗೆ ತಿಳಿಸಲಾಗಿದೆ:
1. ಸನ್ಮಾನ್ಯ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು, ಮಾನ್ಯ ಸಚಿವರ ಪ್ರವಾಸ ಕಾರ್ಯಕ್ರಮವನ್ನು ಸನ್ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲು ಕೋರಿದೆ.

2. ಮಾನ್ಯ ಸಭಾಧ್ಯಕ್ಷರ, ಆಪ್ತ ಕಾರ್ಯದರ್ಶಿಯವರಿಗೆ ಕಳುಹಿಸುತ್ತಾ ಮಾನ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ಪ್ರವಾಸ ಕಾರ್ಯಕ್ರಮವನ್ನು ಮಾನ್ಯ ಸಚಿವರ ಗಮನಕ್ಕೆ ತರುವಂತೆ ಕೋರಿದೆ.

3. ಮಾನ್ಯ ರಾಜ್ಯಾಧ್ಯಕ್ಷರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಬೆಂಗಳೂರು, ಇವರಿಗೆ ಉತ್ತರ ಕನ್ನಡ, ಜಿಲ್ಲೆ ಇವರುಗಳಿಗೆ ಮಾನ್ಯ ಸಚಿವರ ಪ್ರವಾಸ ಕಾರ್ಯಕ್ರಮದ ಬಗ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಆಪ್ತ ಕಾರ್ಯದರ್ಶಿ/ಆಪ್ತ ಸಹಾಯಕರಿಗೆ ಕಳುಹಿಸುತ್ತಾ ಪ್ರವಾಸ ಕಾರ್ಯಕ್ರಮದ ಬಗ್ಗೆ ಮಾನ್ಯ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರುಗಳಿಗೆ ಮತ್ತು ಸ್ಥಳೀಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೆ ಮಾಹಿತಿ ನೀಡುವಂತೆ ತಮ್ಮಲ್ಲಿ ಕೋರಲಾಗಿದೆ.

English Version: 

#mankalu vaidyas tour details in kannada,

Minister of Fisheries, Ports and Inland Water Transport, Government of Karnataka and District Minister In charge Mr. Mankalu S. Vaidya's tour programme for the date:26-07-2023 and 27-07-2023 . Here it is the details of the tour programme to be undertaken in Uttara Kannada in the month of July 2023 are as follows:

Departure
Arrival Programme
26-07-2023, 08:30 A.M.
Departure
From Murdeshwar to Sirsi
26-07-2023, 11:00 A.M.
Arrival A Progress review meeting of Sirsi Taluk at AC office
26-07-2023, 02:00 P.M.
Arrival Conversation with Party members of the Block Congress Sirsi
26-07-2023, 26-07-2023, Arrival Video Conference with Hon'ble Chief Minister on status of weather and Rain -crop related issues at Taluka office Sirsi
26-07-2023, 06:00 P.M.
Departure Sirsi To Bengaluru by road.
26-07-2023, 12:00 P.M.
Arrival Accommodation at Residence for the minister in Bengaluru
26-07-2023, 10:00 A.M.
Arrival At the office of the Minister at Vidhana Soudha, Bengaluru
26-07-2023, 04:00 P.M.
Arrival Cabinet Meeting at Vidhana Soudha
26-07-2023, 06:30 P.M.
Arrival Meeting of Congress Legislative Party at Radison Blue Hotel, Bengaluru
Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive