ಕೆಲಸದ ಒತ್ತಡವನ್ನು ಕಡಿಮೆ ಮಾಡುವ ಸುಲಭ ತಂತ್ರ
ಸಾಮಾನ್ಯವಾಗಿ ನಾವು ಕೆಲಸ ಮಾಡುವಾಗ ಕೆಲಸದ ಬಗ್ಗೆ ಯೋಚನೆಯನ್ನು ಮಾಡುತ್ತಾ ಸಮಯವನ್ನು ಕಳೆಯುವುದೇ ಜಾಸ್ತಿ, ಇಲ್ಲ ಆಮೇಲೆ ಮಾಡೋಣ ಎಂದು ಮುಂದೂಡುವ ಮನಸ್ಥಿತಿ ಎಲ್ಲರಲ್ಲಿಯೂ ಇರುತ್ತದೆ. ಇದಕ್ಕೆ ಕಾರಣ ಕೆಲಸ ದೊಡ್ಡದಿದ್ದಾಗ ಮುಗಿಸುವ ಸಮಯದ ಬಗ್ಗೆ ಆತ್ಮವಿಶ್ವಾಸದ ಕೊರತೆ ಇರುವುದು ,ಇಲ್ಲ ಅದರ ಬಗ್ಗೆ ಯೋಚಿಸಿ ಆಮೇಲೆ ಮಾಡೋಣ ಮತ್ತೆ ಮಾಡೋಣ ಎಂದು ಮುಂದೂಡುವ ಆಲಸ್ಯವೂ ಇರಹುದು.
ಒಂದು ಪೊಮೋಡೋರೋ ಮುಗಿಸಿದ ನಂತರ ಐದು ನಿಮಿಷ ವಿಶ್ರಾಂತಿ ಪಡೆದು, ಪ್ರತಿ ನಾಲ್ಕು ಪೊಮೋಡೋರೋ ಮುಗಿಸಿದ ನಂತರ 15 ರಿಂದ 20 ನಿಮಿಷ ವಿಶ್ರಾಂತಿ ಪಡೆದು ಆಯಾಸವಿಲ್ಲದೆ ಎಲ್ಲಾ ಕೆಲಸವನ್ನು ಮುಗಿಸಬಹುದು.
ಪೋಮೋಡೋರೋ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ
0 Comments:
ಕಾಮೆಂಟ್ ಪೋಸ್ಟ್ ಮಾಡಿ