ಭೂತನ ಹೀಗೂ ಓಡಿಸ್ತಾರಾ!!!

    ಭೂಮಿಯ ಮೇಲೆ ಬದುಕಲು ಜನ ಬೇರೆ ಬೇರೆ ದಾರಿಯನ್ನು ಕಂಡುಕೊಂಡಿರುತ್ತಾರೆ. ಭೂಮಿಯ ಮೇಲೆ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವ ಜನಗಳ ನಡುವೆ ಅನೇಕ ಸಮಸ್ಯೆಗಳು ಬಂದು ಎರುಗುತ್ತದೆ. ಬಡತನ, ಶಿಕ್ಷಣ, ಆರ್ಥಿಕ ಸ್ಥಿತಿ, ಉದ್ಯೋಗ... ಪಟ್ಟಿ ಮಾಡುತ್ತಾ ಹೋದರೆ ಸಾಲುಗಳು ನಿಲ್ಲುತ್ತಾ ಹೋಗುತ್ತವೆ. ಇವೆಲ್ಲವೂ ಕೂಡ ಮನುಷ್ಯನಿಗೆ ಒಂದು ರೀತಿಯಲ್ಲಿ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡುತ್ತವೆ. 
 
    
 
ಇದರ ಹೊರತಾಗಿ ಮನುಷ್ಯನನ್ನು ಅನೇಕ ಕಾಡುವ ಸಮಸ್ಯೆಗಳು ಇದ್ದಾವೆ. ಅವುಗಳಲ್ಲಿ ಅನಿಷ್ಟ ವಿಚಾರಗಳ ಕೆಟ್ಟ ಶಕ್ತಿಗಳ ,ದುಷ್ಟಬಾದೆಗಳು, ದೆವ್ವ, ಭೂತ ಇತ್ಯಾದಿಗಳು ಮನುಷ್ಯನನ್ನ ಬಾಧಿಸುತ್ತದೆ.  ಅವುಗಳಿಗೆ ಅವನು ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳನ್ನ, ದಾರಿಗಳನ್ನ ಹುಡುಕುತ್ತಲೇ ಇರುತ್ತಾನೆ. ಇದೆಲ್ಲದರ ನಡುವೆ ಇಲ್ಲೊಂದು ವಿಡಿಯೋ ಟ್ವಿಟರ್ ಖಾತೆಯಲ್ಲಿ ಹಂಚಿಕೆಯಾಗಿದ್ದು ಅನೇಕ ಜನರ ಜನರು ವಿಡಿಯೋವನ್ನು ನೋಡಿ ಗಾಬರಿಗೊಂಡು ಆಶ್ಚರ್ಯವನ್ನು ಕೂಡ ಪಟ್ಟಿದ್ದಾರೆ.


ವಾಸಿಂ ಆರ್. ಖಾನ್ ಎನ್ನುವ ವ್ಯಕ್ತಿಯು ತಮ್ಮ ಟ್ವಿಟರ್ ಖಾತೆಯಲ್ಲಿ ಭೂತವನ್ನ ಹೀಗೂ ಓಡಿಸುತ್ತಾರೆ ಎನ್ನುವ ವಿಡಿಯೋವನ್ನು ಭೂತ ಓಡಿಸುವ ಹೊಸ ವಿಧಾನ ಎನ್ನುವ ಟೈಟಲ್ ಅಡಿಯಲ್ಲಿ ತಮ್ಮ ಒಂದು ವಿಡಿಯೋ ಹಂಚಿಕೊಂಡಿದ್ದಾರೆ ಭೂತವನ್ನ ಓಡಿಸಲು ಹೊಸದೊಂದು ವಿಧಾನವನ್ನು ಕಂಡುಕೊಂಡಿದ್ದು ಎಲ್ಲಾ ಕಡೆ ವೈರಲಾಗುತ್ತಿದೆ. ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿ.

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive