ಹೊನ್ನಾವರ : ತಾಲೂಕ ಒಕ್ಕಲಿಗರ ಯುವ ವೇದಿಕೆಯ 6ನೇ ವರ್ಷದ ಕ್ಯಾಲೆಂಡರ್ ಇಂದು ಬಿಡುಗಡೆ ಗೊಂಡಿತು. ಕುಮಟಾ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಗುರುಗಳು ಶಾಖಾ ಮಠದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಬಿಡುಗಡೆಯ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ಶಂಕರ ಗೌಡ ಗುಣವಂತೆ, ಹಿಂದಿನ ಅಧ್ಯಕ್ಷರಾದ
ಸುಬ್ರಾಯ ಗೌಡ ಕಳಸಿನ ಮೋಟೆ, ಕಾರ್ಯದರ್ಶಿ ಜಗದೀಶ ಗೌಡ, ಸುರೇಶ್ ಗೌಡ ಮಾಳ್ಕೋಡ್, ಶೇಖರ್ ಗೌಡ ಚಿತ್ತಾರ.ಉಪಸ್ಥಿತರಿದ್ದರು.
ಸುಬ್ರಾಯ ಗೌಡ ಕಳಸಿನ ಮೋಟೆ, ಕಾರ್ಯದರ್ಶಿ ಜಗದೀಶ ಗೌಡ, ಸುರೇಶ್ ಗೌಡ ಮಾಳ್ಕೋಡ್, ಶೇಖರ್ ಗೌಡ ಚಿತ್ತಾರ.ಉಪಸ್ಥಿತರಿದ್ದರು.
ಹಳ್ಳಿ ನ್ಯೂಸ್
ಗುಣವಂತೆ
0 Comments:
ಕಾಮೆಂಟ್ ಪೋಸ್ಟ್ ಮಾಡಿ