ಆಯುಷ್ಯದ ವರ್ಷವೊಂದು ಕಳೆದು
ಹೋಯಿತು ಮರೆಯದಿರಿ.
ಎದೆಯೊಳಗೆ ಅದೇ ಭಾವ
ಬದಲಾದೀತೇ 23ಕ್ಕೆ ಹಣೆ ಬರಹ 🌹
ಬದಲಾಗಲು 2023 ಕ್ಕೆ ಬದಲಾಯಿಸಬೇಕು
ಹಿಂದಿನ ಭ್ರಷ್ಟ ಹೊಲಸು ಸ್ವಾರ್ಥ ಭಾವ.
ಬದಲಾಗದೆ ಹೊಸತೆಂದರೆ ಒಳಗೆ
ಅದೇ ಧರ್ಮ ಕರ್ಮ ಫಲ.
ಹೊಸತೆಂಬುದು ನಮ್ಮ ಭಾವ
ಆಗಿಲ್ಲ ಏನು ಹೊಸ ಪರ್ವ,
ಮದ್ದು ಗುಂಡು ತುಂಡಿಗೆ
ಮೋಜು ಮಸ್ತಿ
ಮತ್ತದೇ ಹಳೆಯ ಚಾಳಿ......
23ಕ್ಕೆ ನಿಮಗಿದೋ
ಸ್ವಾಗತ
ಬನ್ನಿ ಒಂದಾಗಿ ಸಾಗೋಣ.............
ಹಳ್ಳಿ ನ್ಯೂಸ್
ಗುಣವಂತೆ.
0 Comments:
ಕಾಮೆಂಟ್ ಪೋಸ್ಟ್ ಮಾಡಿ